EKKA saka yereg avu ye kirikiri
ಸ್ಯಾಂಡಲ್‍ವುಡ್‍ನಂತೆ ಕೋಸ್ಟಲ್‍ವುಡ್‍ನಲ್ಲೂ ಈಗ ದಂಡಿ ದಂಡಿಯಾಗಿ ಚಿತ್ರ ರಿಲೀಸ್ ಆಗುತ್ತಿದೆ. ಜನ ಕೂಡಾ ಈ ಚಿತ್ರಗಳನ್ನು ಅಷ್ಟೇ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಅದರಲ್ಲಿ ಒಂದು ಚಿತ್ರ `ಎಕ್ಕಸಕ’ ಈಗಾಗಲೇ ಎಕ್ಕಸರ ರಿಲೀಸ್ ಆಗಿ ಜನಮನ್ನಣೆ ಗಳಿಸಿದೆ. ಈ ಚಿತ್ರದ ತುಣುಕುಗಳು ಈಗ ಇಂಟರ್‍ನೆಟ್ ಜಗತ್ತು ಸೇರಿದೆ. ಅಲ್ಲಿಂದ ಶುರುವಾಗಿದೆ ನೋಡಿ ಎಕ್ಕಸಕ ಹವಾ… ಈ ಚಿತ್ರದ ಒಂದಷ್ಟು ಡೈಲಾಗ್‍ಗಳು ಈಗ ಜನರ ನಾಲಗೆಯಲ್ಲಿ ಹರಿದಾಡುತ್ತಿದೆ. ಅದರಲ್ಲಿ ಒಂದು `ಏರೆಗ್ ಆವುಯೇ ಕಿರಿಕಿರಿ… ಉಂದು ರಗಾಲೇ ಇಜ್ಜಿ…’ ಈ ಡೈಲಾಗ್ ಸಾಮಾಜಿಕ ಜಾಲತಾಣ, ಡಬ್‍ಸ್ಮಾಶ್‍ಗಳಲ್ಲಿ ಒಂದಷ್ಟು ಸದ್ದು ಮಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಡೈಲಾಗ್ ಸೌಂಡ್ ಕೇಳುತ್ತಿದೆ
EKKA saka yereg avu ye kirikiri
EKKA saka yereg avu ye kirikiri
EKKA saka yereg avu ye kirikiri
EKKA saka yereg avu ye kirikiri
EKKA saka yereg avu ye kirikiri
No comments:
Post a Comment